ದಪ್ಪ ಇರೋರಿಗೆ ಸಣ್ಣ ಆಗಬೇಕು ಅನ್ನೋ ಅಸೆ ಹಾಗೆ ಸಣ್ಣ ಇರೋರಿಗ ದಪ್ಪ ಆಗೋ ಅಸೆ.ದಪ್ಪ ಆಗಬೇಕು ಅಂತ ಹೆಂಗೆ ಬೇಕು ಹಂಗೆ ತಿನ್ನೋದಲ್ಲಆ ತಾರ ನಾವು ಆಹಾರನ ನಾವು ಸೇವನ ಮಾಡಿದ್ರೆ ದೇಹದಲ್ಲಿ ಅನೇಕ ಸಮಸ್ಯೆಗೆ ನಾವೇ ದಾರಿ ಮಾಡಿ ಕೊಟ್ಟ ಹಾಗ ನಾವು ಅಂದ ತಕ್ಷಣಾ ಯಾವದು ಆಗಲು ಸಾಧ್ಯವಿಲ್ಲ ಎಲ್ಲದಕ್ಕೂ ಸ್ವಲ್ಪ ಕಾಳಜಿ ತಾಳ್ಮೆಯೂ ಬೇಕು ಇನ್ನು ಯಾವ ತರಹದ ಆಹಾರನ ತಂಗೊಂಡರೆ ದಪ್ಪ ಆಗತಿವಿ ಅನ್ನೋದನ್ನ ನೋಡೋಣ…


ರಾತ್ರಿ ಮಲಗುವ ಮೊನ್ನೆ ಕಡಲೆಕಾಯಿ ಬೀಜವನ್ನ ನೀರನಲ್ಲಿ ನೆನಸಬೇಕು,ಎದ್ದ ಮೇಲೆ ತಿನ್ನೋದ್ರಿಂದ ತಿಂಗಳ ಒಳಗಡೆನೇ ನೀವು ಫಲಿತಾಂಶ ನೋಡಬಹುದು.
ಒಣ ದ್ರಾಕ್ಷಿ ಗೆ ಹಸಿ ಕೊಬ್ಬರಿ(ತೆಂಗಿನ ಕಾಯಿ ತೂರಿ )ಗೆ ಸೇರಿಸಿಕೊಂಡು ತಿನ್ನಬೇಕು.
ಒಂದು ಗ್ಲಾಸ್ ಹಾಲಿಗೆ ಜೇನು ತುಪ್ಪ ಬೇರಿಸಿ ಕುಡಿಯೋದಿರಿಂದ ತೂಕ ನ ಹೆಚ್ಚಿಗೆ ಮಾಡಕೋಬಹುದು ಇದರೊಂದಿಗೆ ಬಾಳೆ ಹಣ್ಣಿನ ಸೇವನೆ ಉತ್ತಮ.


ಇನ್ನ ಸ್ವೀಟ್ ತಿಂದರೆ ದಪ್ಪ ಆಗೋದು ಸಹಜ.ಬಾರ್ಲಿ ಪಾಯಸನ ಹೆಚ್ಚಾಗಿ ತಗೋಬೇಕು ಇದ ಆರೋಗ್ಯಕ್ಕೂ ಒಳ್ಳೆಯದು ಬಾರ್ಲಿಯ ಪಾಯಾಸ ಮಾಡೂವುದು ತುಂಬಾನೇ ಸುಲಭ ಬಾರ್ಲಿ ಹುರಿದು  ತುಪ್ಪ ಹಾಕಿ ಬೇಯಿಸಬೇಕು.ಅದಕ್ಕೆ ಹಾಲು,ಬಾದಾಮಿ,ಗೋಡಂಬಿ,ಸಕ್ಕರೆ,ಸೇರಿಸಿ ಕುಡಿಯಬೇಕು.ಇದು ಆರೋಗ್ಯಕ್ಕೂ ಒಳ್ಳೆಯದು ಇದನ್ನ ಮಕ್ಕಳಿಗೆ ಕೊಡೋದ್ರಿಂದ ಅವರ ಬೆಳವಣಿಗೆ ಚೆನ್ನಾಗಿ ಆಗುತ್ತೆ.

LEAVE A REPLY

Please enter your comment!
Please enter your name here