ನಾವು ಅರೋಗ್ಯ ದಿಂದ ಇರಲು ಆಹಾರದ ಸಮತೋಲನೆ ತುಂಬಾ ಮುಖ್ಯ ಅದು ಎಷ್ಟು  ಇರಬೇಕು ಯಾವ ತರಹದ  ಆಹಾರವನ್ನು ಯಾವ ಸಮಯಕ್ಕೆ ತಿಂದರೆ ಒಳಿತು ಎಂಬುದನ್ನ ತಿಳಿಯೋಣ. ಕಾಯಿಲೆಗಳಿಂದ ದೂರವಿರ ಬೇಕು ಅಂದರೆ  ಆರೋಗ್ಯಪೂರ್ಣ ಆಹಾರ ಸೇವಿಸಬೇಕು .ತಿನ್ನುವುದು ಅಂದರೆ  ಮನಿಸ್ಸಿಗೆ  ಬಂದಹಾಗೆ ತಿನ್ನೋವುದಲ್ಲ , ದೇಹಕ್ಕೆ ಅಗತ್ಯವಿರುವ ಪ್ರೋಟೀನ್ಸ್, ಮಿನರಲ್ಸ್ ,ಕಾರ್ಬೋಹೈಡ್ರೇಟ್ ,ಕೊಬ್ಬು ಹಿಂತಾ ಸಣ್ಣ ಪೋಷಕಾಂಶದಿಂದ ಹಿಡಿದು  ದೊಡ್ಡ ಪ್ರಮಾಣದ ವಿಟಮಿನ್ಸ್ ವರೆಗೂ ದೇಹಕ್ಕೆ ಅಗತ್ಯ.

ಆಹಾರ ಸೇವನೆ ಅವರ ದೇಹಕ್ಕೆ ತಕ್ಕಂತ್ತೇ ತಿನ್ನೋವುದು ಒಳಿತು   ಪ್ರೋಟೀನ್ಸ್ ಇರುವ ಆಹಾರ ನಮ್ಮ ದೇಹದಲ್ಲಿ ಚಯಾಪಚಯಕ್ರಿಯೆಯನ್ನು ಚೆನ್ನಾಗಿ ಮಾಡುತ್ತದ್ದೆ. ನಾವು ದಿನ ನಿತ್ಯ ಸೇವಿಸುವ ಆಹಾರದ್ಲಲಿ 10-15 ಕ್ಯಾಲೋರಿಗಳು ಪ್ರೋಟಿನಿಂದ ಸಿಗುತ್ತದೆ. ಮೊಟ್ಟೆ,ಮೀನು,ಕೋಳಿ,ಮತ್ತು ಹಾಲು ಹಾಗು ಹಾಲಿನ ಉತ್ತಪನ್ನ ಗಳಿಂದ ಸಿಗುತ್ತದೆ.

ಒಬ್ಬ ಮನುಷ್ಯನ ದೇಹದಲ್ಲಿ  ಕಾರ್ಬೋಹೈಡ್ರೇಟ್ ,ಕ್ಯಾಲೋರಿಗಳು ಇರಲೇಬೇಕು.  ಒಟ್ಟು ಕ್ಯಾಲೋರಿಯ ಲೆಕ್ಕ ಶೇ .50-60 ಇರಬೇಕು ಇದು ನಮ್ಮ  ದೇಹಕ್ಕೆ ಕಾಳುಗಳನ್ನು  ತಿನ್ನೋವುದರಿಂದ  ದೇಹಕ್ಕೆ ಶಕ್ತಿ ಹಾಗೆ  ಕೊಬ್ಬು ಕೊಡುತ್ತದೆ .

ಆಹಾರ ಸೇವನೆಗೆ ಸೂಕ್ತ  ಸಮಯ ಅಂದರ  ಬೆಳಿಗ್ಗೆ ಎದ್ದ ತಕ್ಷಣ ಒಳಿತಲ್ಲ  10 ಗಂಟೆ ಮೇಲೆ ಬೆಳಿಗಿನ ಉಪಹಾರ ಉತ್ತಮ . ಮಧ್ಯಾಹ್ನಊಟದ ಸಮಯ 3ಗಂಟೆ ಮೀರಬಾರದು ಬೆಳಿಗಿನ ಉಪಹಾರಕ್ಕೆ ಮಧ್ಯಾನ್ನ ಊಟಕ್ಕೆ ೪ ಗಂಟೆ ಅಂತರ ಇರಬೇಕು  .ಸೂಕ್ತವಾದ್ದದನ್ನು  ಊಟ ಮಾಡಿ ಆರೋಗ್ಯದಿಂದ ಜೀವನ ನಡೆಸಿರಿ.

LEAVE A REPLY

Please enter your comment!
Please enter your name here