ಈಗಿನ ಒತ್ತಡ ದ ಜೀವನದಲ್ಲಿ ಅರೋಗ್ಯ ದ ಕಡೆ ಗಮನ ಕೊಡೊವುದು  ತುಂಬಾನೇ ಕಷ್ಟ ,ಬೆಳಿಗ್ಗೆ ಇಂದ ರಾತ್ರಿ ಆಗೋವರೆಗೂ ಕೆಲಸದಲ್ಲಿ ಮಗ್ನಆಗಿರೋ ಕಾರಣ ಯಾವದೇ ವಿಟಮಿನ್ಸ್, ಮಿನರಲ್ಸ್ ಇರುವ ಆಹಾರ ತಗೊಳುವುದು  ಸಾಧ್ಯವಿಲ್ಲ ಇದರಿಂದ  ದೇಹಕ್ಕೆ ಭಾದೆ ಆಗೋವುದ ಸಹಜ ಇನ್ನ ಬೆಳಿಗಿಂದ ಸಂಜೆವರಗು ಲ್ಯಾಪಟ್ಯಾಪ್  ಫೋನ್ ಇದರಲ್ಲಿ ಕೆಲಸ ಇರೋದ್ರಿಂದ ತಲೆ ನೋವು ಸಹಜವಾಗಿದೆ ಇನ್ನ ತಲೆ ನೋವುನಿಂದ  ಮುಕ್ತಿ ಹೊಂದಲು ಈ ಸರಳ ಟಿಪ್ಸ್ ನ ಮಾಡಿ ನೋಡಿ…

ಮನೇಲಿ ಡ್ರೈ  ಫ್ರೂಟ್ಸ್ನ  ಬಳಕೆ ಖಂಡಿತ ಇದ್ದೆ ಇರುತ್ತದೆ. ಡ್ರೈ ಫ್ಫ್ರೂಟ್ಸ್ ನಲ್ಲಿ ಒಂದಾದ ದ್ರಾಕ್ಷಿ ಇಂದ ತಲೆನೋವಿಗೆ ಪರಿಹಾರ ಕಂಡುಕೊಳ್ಳುವುದ ತುಂಬಾನೇ ಸುಲಭ.

ದ್ರಾಕ್ಷಿ ಹಣ್ಣಿಗೆ ನೀರು ಹಾಕಿ ರುಬ್ಬಿಕೊಳ್ಳಬೇಕು ರುಬಿಕೊಂಡ ಮಿಶ್ರಣ್ನವನ್ನ ದಿನದಲ್ಲಿ 2 ಬಾರಿ ಸೇವಿಸುತ ಬಂದರೆ ತಲೆನೋವಿನ ಜೊತೆಗೆ ಮೈಗ್ರೇನ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ನಾವು ದಿನದಲ್ಲಿ ಸುಮಾರಗೆ ಚಹಾ ಕಾಫಿ ಯಾ ಸೇವನೆ ಇದ್ದೆ ಇರುತ್ತದೆ  ಚಹಾ  ಅಥವಾ ಕಾಫಿ ಮಾಡಬೇಕಾದ್ರೆ ಅದಕ್ಕೆ  ಸ್ವಲ್ಪ ಶುಂಠಿ ರಸ ಮತ್ತು ನಿಂಬೆ ರಸವನ್ನ ಹಾಕಿಕೊಂಡು  ಸೇವಿಸಿವುದು ಒಳ್ಳೆಯದು.

ತಲೆ ನೋವಿಗೆ ಶೀಘ್ರ ಪರಿಹಾರ ಬೇಕಾದರೆ ನೀರಿಗೆ ಸ್ವಲ್ಪ ಚಕ್ಕೆ ಪುಡಿ ಮಿಶ್ರಣ ಮಾಡಿ ಹಚ್ಚಿ 30 ನಿಮಿಷಗಳ ನಂತರ ತೊಳಿಯಿರಿ

ಆದಷ್ಟು ತಲೆಗೆ ಕೊಬ್ಬರಿ ಎಣ್ಣಿನ ಬಳಸಿ ಅದರಿಂದ ಮಸಾಜ್ ಮಾಡೋವುದರಿಂ  ಕಣ್ಣುತುಂಬಾ ನಿದ್ದೆಯ ಜೊತೆಗೆ ತಲಿನೋವಿಗೂ ಮುಕ್ತಿ. ಹಿಂತಾ ಸಿಂಪಲ್ ಟಿಪ್ಸಗಳ್ಳನ್ನು ಮನೇಲಿ ಫಾಲ್ಲೋ ಮಾಡಿ.

LEAVE A REPLY

Please enter your comment!
Please enter your name here