ಗರ್ಭಾವಸ್ಥೆಯಲ್ಲಿ ತಾಯಿಯ ಆಹಾರ ದಲ್ಲಿ ತುಂಬಾನೇ ಕಾಳಜಿ ವಹಿಸಬೇಕು ಇದು ತಾಯಿಗೆ ಮಾತ್ರ ಸಂಬಂಧ ಇರುವುದಿಲ್ಲ ಮಗುವಿನ ಬೆಳವಣಿಗೆ ತಾಯಿಗೆ ಮಾತ್ರ ತಿಳಿಯುತ್ತಿರತ್ತದೆ .ಮಗುವಿನ ಬೆಳವಣಿಗೆ ಚೆನ್ನಾಗಿ ಆಗಬೇಕು ಅಂದರೆ ತಾಯಿ ಆದವಳು ಪ್ರೋಟೀನ್ಸ್ ,ಕ್ಯಾಲ್ಸಿಯಂ ,ಐರನ್ ,ಮತ್ತು ಪೋಷಕಾಂಶ ಹೊಂದಿರುವ ಆಹಾರವನ್ನು ಸೇವಿಸಬೇಕು .

ಮೊದಲನೇ ತಿಂಗಳಿಂದ ಹಿಡಿದು ಮೂರು ತಿಂಗಳು ಆಗುವರೆಗೂ ತುಂಬಾನೇ ಎಚ್ಚರದಿಂದ ಇರಬೇಕು.ವಾಕರಿಕೆ, ತಲೆ ಸುತ್ತುವುದು ಇದು ಸಾಮನ್ಯವಾಗಿ 3 ತಿಂಗಳಲ್ಲಿ ಕಂಡು ಬರುತ್ತದೆ. ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವ ಸಂಭವ ಹೆಚ್ಚು .ಮಗುವಿನ ಬೆಳವಣಿಗೆ ಪೂರಕವಾದ ಆಹಾರ ಸೇವಿಸಬೇಕು .  ಯಾವ ರೀತಿಯ ಆಹಾರ ಕ್ರಮ ಇರುಬೇಕು ಅಂದರೆ ದೇಹಕ್ಕೆ ಶಕ್ತಿ ಕೊಡಬೇಕು,  ಧಾನ್ಯಗಳ್ಳು ,ಸೊಪ್ಪು ತರಕಾರಿ ,ಮೊಸರು ,ಮಜ್ಜಿಗೆ ,ಹಾಲು ,ಹಣ್ಣು ,ಮತ್ತು ಸಿರಿಧಾನ್ಯಗಳು ,ಇದರ ಜೊತೆಗೆ ನುಗ್ಗೆಕಾಯಿ ಬಟಾಣಿ ಸೇವನೆ ಹೆಚ್ಚಾಗಿರಬೇಕು.

ಶಿಶುವಿನ ಮೂಳೆಗಳು ಶಕ್ತಿಯುತವಾಗಿರಬೇಕು ಅಂದರೆ ಕ್ಯಾಲ್ಸಿಯಂ ಯುಕ್ತ ಆಹಾರ ಹೆಚ್ಚಾಗಿ ಸೇವನೆ  ಮಾಡಬೇಕು .ಕೆರೊಟಿನ್ಸ್ ಅಂಶವು ತಾಯಿ ದೇಹದಲ್ಲಿ ಹೆಚ್ಚಾಗಿ ಇದ್ದರೆ ಬುದ್ದಿಮಾಂಧ್ಯ ಮಕ್ಕಳು ಜನಿಸುವ ಸಾಧ್ಯತೆ ಹೆಚ್ಚು .

ಗರ್ಭಾವಸ್ಥೆಯಲ್ಲಿ 200 ಇಂದ 300 ರ ಅಷ್ಟು ಕ್ಯಾಲುರಿಗಳು ಹೊಂದಿರುವ ಆಹಾರವನ್ನು    ಹೆಚ್ಚಾಗಿ ತಿನ್ನಬೇಕು ಇನ್ನು ನಾರಿನ ಅಂಶ ದ್ರವ ರೂಪದ ಆಹಾರ ಬಳಕೆ ಹೇರಳವಾಗಿರಬೇಕು .ದಿನದಲ್ಲಿ ನೀರು ಹೆಚ್ಚಾಗಿ ಕುಡಿಯೋದನ್ನು ರೂಡಿಸಿಕೊಳ್ಳಿ .ಹಣ್ಣಿನ ಜ್ಯೂಸ್ ,ಎಳನೀರು ಇವನೆಲ್ಲ ತಗೆದುಕೊಳ್ಳುದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದ್ದೆ.

ಬೆಳಗಿನ ಎಳೆ ಬಿಸಿಲು ತುಂಬಾನೇ ಒಳ್ಳೇದು ಇದರಿಂದ ತಾಯಿಗೂ ಮಗುವಿಗೂ ವಿಟಮಿನ್ -D ದೊರೆಯುತ್ತದೆ.ಕ್ಯಾರೆಟ್ ,ಸೇಬು ,ಬೀಟರೊಟ,ಅನಾನಸ್ .ಹಾಲಿನ ಪದಾರ್ಥ್ ಹಾಗು ಹಾಲಿನ ಸೇವನೆ ಉತ್ತಮ .

ಎಣ್ಣೆಯಲ್ಲಿ ಕರಿದ ಪದಾರ್ಥ್ ಗಳ ಸೇವನೆ ಒಳ್ಳೇಯದಲ್ಲ  .ಜಂಕ್ ಫುಡ್ ಮತ್ತು ಚಾಕೋಲೇಟ್ ಡಾಲ್ಡಾ ಬಳಿಸಿ ಮಾಡಿರುವ ತಿಂಡಿಗಳ ಬಳಕೆ ಕಡಿಮೆ ಇರಲಿ ಪ್ರಸವದ ದಿನದವರಿಗೂ ಪೋಸ್ಟಿಕ್ ಆಹಾರ ಒಳ್ಳೇಯದು  .

 

LEAVE A REPLY

Please enter your comment!
Please enter your name here