ತೆಂಗಿನ ಕಾಯಿ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಆಹಾರಕ್ಕೆ ಹೆಚ್ಚು ರುಚಿಯನ್ನ ನೀಡುವಂತದ್ದು, ಹೆಚ್ಚಿನ ಜನರು ಇದರಲ್ಲಿನ ಹೇರಳವಾದ ಕೊಬ್ಬಿನಂಶಕ್ಕೆ ಹೆದರಿ ಇದನ್ನ ಹೆಚ್ಚು ಬಳಸುವುದಿಲ್ಲ, ಆದರೆ ಈ ತೆಂಗಿನ ಕಾಯಿ ಬಹಳ ಉಪಯುಕ್ತಕಾರಿ, ತೆಂಗಿನ ಕೆಯಿಯ ನೀರು, ಕೊಬ್ಬರಿ ಹಾಗೂ ಇದರಿಂದ ತಯಾರಿಸಿದ ಎಣ್ಣೆ ಇವುಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶವಿದೆ, ಈ ತೆಂಗಿನ ಕಾಯಿಯಿಂದ ಪಡೆಯಬಹುದಾದ ಆರೋಗ್ಯದ ಬಗ್ಗೆ ಇಲ್ಲಿದೆ ನೋಡಿ.

ಕೊಬ್ಬರಿಎಣ್ಣೆಯನ್ನು ಅಡುಗೆಗೆ ಬಳಸುವ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ, ಆದರೆ ಇದರಿಂದ ತಯಾರಿಸಿದ ಅಡುಗೆ ತಿಂದರೆ ಸುಲಭವಾಗಿ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳಬಹುದು.

ಇದು ಹೆಚ್ಚಿನ ಕೊಬ್ಬಿನಂಶವನ್ನು ಹೊಂದಿದ್ದರು ಹೃದಯದ ಆರೋಗ್ಯಕ್ಕೆ ತುಂಬಾ ಉತ್ತಮವಾದದ್ದು, ಇದರಲ್ಲಿ ಥರ್ಮೋಜೆನಿಕ್ ಗುಣವಿದ್ದು, ಇದು ದೇಹದ ಉಷ್ಣತೆ ಹೆಚ್ಚಾಗಲು ಕಾರಣವಾಗಿದೆ, ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಕೊಬ್ಬರಿ ಮಾತ್ರವಲ್ಲದೆ ತೆಂಗಿನ ನೀರು ಸಹ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿದೆ, ಇದರಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಿದ್ದು, ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯ ಪ್ರಮಾಣ ತುಂಬಾ ಕಡಿಮೆ ಇದೆ.

ಎಳನೀರು ಕಿಡ್ನಿಯಲ್ಲಿರುವ ಕಲ್ಲುಗಳನ್ನ ಕರಗಿಸುವುದರ ಜೊತೆಗೆ, ಮೂತ್ರನಾಳದ ಸೋಂಕನ್ನು ಕಡಿಮೆ ಮಾಡುತ್ತದೆ.

ಜೊತೆಯಲ್ಲಿ ಇದನ್ನು ಓದಿ ಕಿವಿ ನೋವಿಗೆ ಹಲವು ಮನೆ ಮದ್ದುಗಳು.

ಹೊರಗಿನಿಂದ ತೂರುವ ಗಾಡಿ ದೂಳನ್ನು ಕಿವಿಯ ತಮಟೆಯ ಕೊಡುವಂತೆ ಮಾಡುವುದು, ಆಗ ಅಲರ್ಜಿ ಸೋಂಕು ಉಂಟಾಗುವುದು, ನಂತರ ಮುಂದಿನ ಸರದಿ ಕಿವಿ ನೋವು ಬರುತ್ತದೆ.

ಕಿವಿ ನೋವಿಗೆ ಬಹಳ ಸೂಕ್ಷ್ಮವಾಗಿ ಚಿಕಿತ್ಸೆ ಮಾಡಿಸಬೇಕು, ಕಿವಿಯ ಒಳಗಡೆ ಏನಾಗಿದೆ ಎಂದು ನೋಡಲು ಜಾಗ ಸಾಲದು.

ಕಿವಿಯ ಒಳಗಡೆ ಕಬ್ಬಿಣ ಕಬ್ಬಿಣದ ಹೇರ್ ಪಿನ್ನು, ಕಡ್ಡಿ ಹಾಕಬಾರದು, ಕಾರಣ ಕಿವಿಯ ತಮಟೆ ತುಂಬಾ ಸೂಕ್ಷ್ಮ, ಆದ್ದರಿಂದ ಕಿವಿಗೆ ಕಡ್ಡಿ ಹೇರ್ ಪಿನ್ನು ಹಾಕಬಾರದು, ತಮಟೆ ಹೊಡೆದು ಹೋದರೆ ಕಿವುಡು ಉಂಟಾಗುವುದು, ಕಿವಿಯ ಸಂರಕ್ಷಣೆಗೆ ಹಲವಾರು ಸಲಹೆಗಳನ್ನು ಸೂಚಿಸಲಾಗಿದೆ.

ಕಿವಿ ನೋವು ಬಂದಾಗ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಗೆ ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಎಣ್ಣೆಯನ್ನು ಸೋಸಿ ಕಿವಿಗೆ ಬಿಡಬೇಕು, ಆಗ ನೋವು ಶಮಾನವಾಗುವುದು.

ಕಿವಿಯಲ್ಲಿ ಇರುವೆ ಸೇರಿಕೊಂಡರೆ ಒಳಗಡೆ ಬುಳು ಬುಳು ಎಂಬ ಶಬ್ದದೊಂದಿಗೆ ತುಂಬಾ ನೋವನ್ನು ಕೊಡುತ್ತದೆ, ಅಂತಹ ಸಮಯದಲ್ಲಿ ಕಿವಿಗೆ ಉಪ್ಪು ಬೆರೆಸಿದ ನೀರನ್ನು ಬಿಡಬೇಕು, ನಾಲ್ಕಾರು ತೊಟ್ಟು ನೀರು ಬಿಟ್ಟರೆ ಇರುವೆ ಸಾಯುವುದು, ನಂತರ ನೋವು ಕಡಿಮೆಯಾಗುವುದು.

ಕಿವಿಯನ್ನು ಆಗಾಗೆ ಸ್ವಚ್ಛಗೊಳಿಸಬೇಕು, ಉತ್ತಮವಾದ ಸಾಬೂನು ಬಳಸಿ ತೊಳೆಯಬೇಕು, ಮೃದುವಾದ ಬಟ್ಟೆಯಿಂದ ಕಿವಿಯನ್ನು ಒರೆಸಬೇಕು ದೂಳು ತುಂಬದಂತೆ ನೋಡಿಕೊಳ್ಳಬೇಕು, ಕಿವಿಗೆ ಹಾಕುವ ಎಣ್ಣೆ ಸ್ವಚ್ಛವಾಗಿರಬೇಕು.

ಕಿವಿನೋವು ಶಮಾನಗುವಾಗಲು ನಿಂಬೆರಸ, ತುಳಸಿರಸ, ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಬಿಸಿ ಮಾಡಿ ತಣ್ಣಗಾದ ನಂತರ ಕಿವಿಗೆ ಹಾಕಬೇಕು ಕಿವಿ ನೋವು ದೂರವಾಗುತ್ತದೆ.

ಲವಂಗ ಮತ್ತು ಬೆಳ್ಳುಳ್ಳಿ ಜಜ್ಜಿ ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ಎಣ್ಣೆಯನ್ನು ಶೋದಿಸಬೇಕು, ಆ ಹೆಣ್ಣೆ ತಣ್ಣಗಾದ ನಂತರ ಕಿವಿಗೆ ಹಾಕಬೇಕು ಆಗ ಕಿವಿ ನೋವು ಶಮನವಾಗುವುದು.

ಕೊತ್ತಂಬರಿ ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಪ್ರತಿದಿನ ಸೇವಿಸುತ್ತಿದ್ದರೆ ಕಿವಿಯ ಅನಾರೋಗ್ಯ ಉಂಟಾಗದು.

LEAVE A REPLY

Please enter your comment!
Please enter your name here