ಪುರುಷರು ಪ್ರತಿದಿನ ಬಿಸಿನೀರಿನಲ್ಲಿ ಸ್ನಾನ ಮಾಡಿದ್ರೆ ಹಲುವು ರೀತಿಯ ಅಡ್ಡಪರಿಣಾಮಗಳು ಬರುತ್ತವೆ ಅನ್ನೋದು ಒಂದು ಸಂಶೋಧನಾ ವರದಿ ಬೆಳಕಿಗೆ ಬಂದಿದೆ. ಈ ಒಂದು ಸಂಶೋಧನಾ ವರದಿ ಪ್ರಕಾರ ಪುರುಷರು ತಣ್ಣಿನೀರಿನಲ್ಲಿ ಸ್ನಾನ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೇದು ಅನ್ನೋದು ಸಂಶೋಧನಾ ವರದಿ ಹೇಳಿದೆ.

ನೀವು ಬಿಸಿನೀರಿನಲ್ಲಿ ಸ್ನಾನ ಮಾಡಿದ್ರೆ ಆಗುವ ಪರಿಣಾಮಗಳು:

೧.ಪುರುಷರ ತಾಪಮಾನಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ಪುರುಷರ ವೀರ್ಯಾಣು ಉತ್ಪತ್ತಿಯಾಗುತ್ತದೆ.ಅದರಲ್ಲೂ ಪುರುಷರ ವೃಷಣ ದೇಹದ ಹೊರಭಾಗದಲ್ಲಿದು ಇದಕ್ಕೆ ಬಿಸಿನೀರು ಹೆಚ್ಚಾಗಿ ಬೀಳುವುದರಿಂದ ನಿಮ್ಮ ವೀರ್ಯಾಣು ಉತ್ಪತ್ತಿ ಕಡಮೆಯಾಗುತ್ತದೆ. । ಇದನ್ನೂ ಓದಿ : ಈ ನಾಲ್ಕು ಆಹಾರಗಳು ನಿಮ್ಮ ದೇಹದ ತೂಕ ಹಾಗು ಬೊಜ್ಜು ನಿವಾರಣೆ ಮಾಡುತ್ತದೆ..!

೨.ಚಳಿ ಹೆಚ್ಚಿದ್ದಾಗ ಪುರುಷರು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಹೃದಯಕ್ಕೆ ಸಂಬಂದಿಸಿದ ಖಾಯಿಲೆಗಳು ಕಂಡುಬರುತ್ತವೆ. ಹೃದಯಾಘಾತ ಆಗುವ ಸಂಭವ ಹೆಚ್ಚಿರುತ್ತದೆ.

೩.ಚರ್ಮ ಸೀಳಬಹುದು. ಅಂದರೆ ನಿಮ್ಮ ಚರ್ಮದಲ್ಲಿ ಸೂಕ್ಷ್ಮ ರಂದ್ರಗಳಿದು ಅದರಲ್ಲಿ ಬಿಸಿನೀರು ಹೋದಾಗ ನಿಮ್ಮ ಚರ್ಮ ಒಣಗುತ್ತದೆ.ನಿಮ್ಮ ಸೌಂದರ್ಯ ಕುಗ್ಗಿಸುತ್ತದೆ.

೪. ಹೌದು ಮದ್ಯಪಾನ ಮತ್ತು ಇನ್ನಿತರ ಚಟಗಳಿರುವ ಪುರುಷರು ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಹಲುವು ರೀತಿಯ ಖಾಯಿಲೆಗಳು ಹೆಚ್ಚಾಗುತ್ತವೆ.

೫.ಪುರುಷರು ಹೆಚ್ಚಾಗಿ ಪ್ರತಿದಿನ ಬಿಸಿನೀರಿನ ಸ್ನಾನ ಮಾಡುವುದು ಒಳ್ಳೇದಲ್ಲ ಇದರಿಂದ ತಲೆ ನೋವು ಮತ್ತು ತಲೆಸುತ್ತುವುದು ಹೆಚ್ಚಾಗುತ್ತದೆ.

ನೋಡಿ ಒಂದು ಸಂಶೋಧನಾ ವರದಿ ಹೇಳಿರುವ ಪ್ರಕಾರ ಪುರುಷರು ಪ್ರತಿದಿನ ಬಿಸಿನೀರಿನಲ್ಲಿ ಸ್ನಾನ ಮಾಡಿದ್ರೆ ಯಾವೆಲ್ಲ ರೀತಿಯ ಪರಿಣಾಮಗಳು ಬರುತ್ತವೆ ಅನ್ನೋದು ಹೇಳಿದೆ. ಹಾಗಾಗಿ ನೀವು ಬಿಸಿನೀರು ಕಡಿಮೆ ಮಾಡಿ ತಣ್ಣೀರು ಸ್ನಾನ ಮಾಡಿ. ನಿಮ್ಮ ಅರೋಗ್ಯ ಕಾಪಾಡಿಕೊಳ್ಳಿ. । ಇದನ್ನೂ ಓದಿ : ಬೆರಿಹಣ್ಣಿನ ಆರೋಗ್ಯಕಾರಿ ಅಂಶಗಳನ್ನು ನೀವು ಕೇಳಿದರೆ ತಿನ್ನದೇ ಸಮ್ಮನಿರಲ್ಲ..!

LEAVE A REPLY

Please enter your comment!
Please enter your name here