ಇತ್ತೀಚಿನ ದಿನಗಳಲ್ಲಿ ಎಲ್ಲರು ಸಹ ಕುರ್ಚಿ ಅಥವಾ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಾರೆ ಇದು ಒಂದು ಹಿರಿಮೆಯನ್ನು ತಂದುಕೊಡುತ್ತದೆ ಎಂಬುದು ಅವರ ಭಾವ. ಇನ್ನು ಕೆಲವರಂತೂ ನೆಲದ ಮೇಲೆ ಕುಳಿತು ಊಟ ಮಾಡುವುದು ಆದ್ರೆ ಕೀಳು ಅನ್ನೋ ತರದಲ್ಲಿ ಯೋಚಿಸುತ್ತಾರೆ. ಇದಕ್ಕೆಲ್ಲ ಕುರ್ಚಿ ಟೇಬಲ್ ನ ಮೋಹವೇ ಪ್ರಮುಖ ಕಾರಣ. ಆದರೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಆಗುವ ಉಪಯೋಗಗಳು ಏನು ಎಂಬುದು ಇಲ್ಲಿದೆ ನೋಡಿ.. । ಇದನ್ನೂ ಓದಿ : ಅಂಜೂರ ಹಣ್ಣನ್ನ ಊಟಕ್ಕೆ ಮುಂಚೆ ತಿಂದರೆ ಏನೆಲ್ಲಾ ಪ್ರಯೋಜನಗಳಾಗುತ್ತವೆ. ಗೊತ್ತಾ….? ಇಲ್ಲಿದೆ ನೋಡಿ….!

* ನೀವು ಚಕ್ಕಳಮಕ್ಕಳ ಹಾಕ್ಕೊಂಡು ಕೂರೋದು “ಸುಖಾಸನ” ನಿಜ, ಆದರೆ ಪ್ರತಿ ತುತ್ತಿಗೂ ಬಾಗಿ ಊಟ ಮಾಡುವುದರಿಂದ ಕೀರ್ಣಕ್ರಿಯೆ ಸಲೀಸಾಗುತ್ತದೆ.

* ನೆಲದ ಮೇಲೆ ಕುಳಿತು ಊಟ ಮಾಡುವಾಗ ಸಾಮಾನ್ಯವಾಗಿ ನಿಧಾನಕ್ಕೆ ಊಟ ಮಾಡುತ್ತೇವೆ. ನಿದಾನವಾಗಿ ಊಟ ಮಾಡುವುದು ಸಾಮಾನ್ಯವಾಗಿ ದೇಹದ ಆರೋಗ್ಯಕ್ಕೆ ಬಹಳ ಒಅಳ್ಳೆಯದು.

* ನೆಲದ ಮೇಲೆ ಕುಳಿತು ಊಟ ಮಾಡುವಾಗ ಸಿಗುವ ನೆಮ್ಮದಿ ಮತ್ಯಾವ ಬಗೆಯಲ್ಲೂ ಸಿಗುವುದಿಲ್ಲ. ನೆಮ್ಮದಿಯಿಂದ ಊಟ ಮಾಡಿದ್ರೆ ಉಸಿರಾಟ ಮತ್ತು ಜೀರ್ಣಕ್ರಿಯೆ ಸರಾಗವಾಗುತ್ತದೆ. ಮತ್ತು ಸೊಂಟದ ಭಾಗಕ್ಕೆ ವ್ಯಾಯಾಮ ಮಾಡಿದಂತೆ ಆಗುತ್ತದೆ, ಇದರಿಂದ ಇಳಿವಯಸ್ಸಿನಲ್ಲಿಯೂ ಆರಾಮವಾಗಿ ನಡೆಯಬಹುದು. । ಇದನ್ನೂ ಓದಿ : ರಕ್ತ ಶುದ್ದಿಯಾಗಲು ಇಲ್ಲಿದೆ ಮನೆ ಮದ್ದು.

* ಹೃದಯಕ್ಕೆ ರಕ್ತ ಸಂಚಾರ ಸರಾಗವಾಗಿ ನಡೆಯುವುದರಿಂದ ದೇಹದ ಅರೋಗ್ಯ ನಿಯಂತ್ರಣದಲ್ಲಿ ಇರುತ್ತೆ.

LEAVE A REPLY

Please enter your comment!
Please enter your name here