ಮನುಷ್ಯನನ್ನು ಕಂಗಾಲಾಗಿಸುವ ರೋಗಗಳಲ್ಲಿ ಕಿಡ್ನಿಯಲ್ಲಿ ಕಲ್ಲಾಗುವ ರೋಗವು ಒಂದಾಗಿದೆ. ಇದರ ನೋವೇನೆಂಬುವುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಇದಲ್ಲದ್ದೆ ಇದು ಮಿತಿ ಮೀರಿ ಬೆಳೆದರೆ ಬಹಳ ಕಠಿಣ ಶಸ್ತ್ರ ಚಿಕಿತ್ಸೆಗೂ ಒಳಗಾಗಬೇಕಾಗುತ್ತದೆ. ಸರ್ಜರಿ ಲೇಸರ್ ಹಾಯಿಸುವ ಮುಖಂತರವು ಕಿಡ್ನಿ ಕಲ್ಲನ್ನು ವೈದ್ಯರು ತೆಗೆಯುತ್ತಾರೆ. ಆದರೆ ಇದಕ್ಕೆ ಸಾಕಷ್ಟು ಜಾರ್ಚುಗಳನ್ನು ಮಾಡಬೇಕಾಗುತ್ತದೆ. ಕೆಲವೊಮ್ಮೆ ಬರಿ ಶಸ್ತ್ರ ಚಿಕಿತ್ಸೆಯ ಬಳಿಕವೂ ಮತ್ತೆ ಕಿಡ್ನಿಯಲ್ಲಿ ಕ್ಲ್ಲಾಗುವುದು ಇದೇ. ಇದನ್ನು ತಡೆಗಟ್ಟಲು ಮನೆಯಲ್ಲೇ ಸುಲಭೋಪಾಯವಿದೆ. ಕೇವಲ ೮ ರಿಂದ ೧೦ ದಿನಗಳೊಳಗಾಗಿ ನೀವು ಪರಿಹಾರ ಕಂಡುಕೊಳ್ಳಬಹುದು. । ಇದನ್ನೂ ಓದಿ : ಹಾಗಲಕಾಯಿಯಲ್ಲಿದೆ ಹತ್ತಾರು ಆರೋಗ್ಯಕರ ಗುಣಗಳು ..! ಅವು ಯಾವುವು ಅಂತೀರಾ? ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು
*600 ಮಿಲಿಲೀಟರ್ ಮಿನರಲ್ ವಾಟರ್
* 4 ಚಮಚ ನಿಂಬೆ ರಸ
* 4 ಚಮಚ ಸಕ್ಕರೆ
* 1 ಚಮಚ ಅರಿಶಿನ ಹುಡಿ
* 40 ಗ್ರಾಂ ಪೊಟ್ಯಾಶಿಯಂ ನೈಟ್ರೇಟ್

ತಯಾರಿಸುವ ವಿಧಾನ

ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು, ಅದರಲ್ಲಿ ಮಿನಿರಾಳ್ ನೀರು ಹಾಕಿ ಕುದಿಸಬೇಕು. ಆ ನೀರಿನಲ್ಲಿ ಸಕ್ಕರೆ, ನಿಂಬೆ ರಸ, ಅರಿಶಿನ ಹುಡಿ, ಅಡುಗೆ ಸೋಡಾ, ಎಲ್ಲವನ್ನು ಸೇರಿಸಬೇಕು. ಅದನ್ನು ಸುಮಾರು ಅರ್ಧದಷ್ಟಾಗುವವರೆಗೆ ಕುಡಿಸಿ, ತಣ್ಣಗಾದ ತಣ್ಣಗಾದ ಬಳಿಕ ಒಂದು ಬಾಟಲಿಗೆ ತುಂಬಿಸಬೇಕು. ಅದನ್ನು ಪ್ರತಿದಿನ ೫೦ ಗ್ರಾಂ ನ ಹಾಗೆ ಮೂರೂ ಸಲ ಸೇವಿಸಬೇಕು., ಇದನ್ನು ಸತತವಾಗಿ ೮ ರಿಂದ ೧೦ ದಿನಗಳ ಕಾಲ ಸೇವಿಸಿದಾಗ ನೀವು ಕಿಡ್ನಿಯ ಕಲ್ಲಿನಿಂದ ಪರಿಹಾರ ಕಾಣಲಿದ್ದೀರಿ. । ಇದನ್ನೂ ಓದಿ : ಅಶ್ವತ್ಥ ಎಲೆಯಲ್ಲಿದೆ ಹಲವು ರೋಗಗಳಿಗೆ ಮದ್ದು….!

ಈ ಮದ್ದನು ಸೇವಿಸುವ ಸಂದರ್ಭದಲ್ಲಿ ಮಾಂಸಾಹಾರ ಸೇವನೆಯನ್ನು ನಿಲ್ಲಿಸಬೇಕು ಮತ್ತು ಬದನೇಕಾಯಿ ಹಾಗು ಪೇರಳೆ ಹಣ್ಣನ್ನು ತಿನ್ನಬಾರದು.

LEAVE A REPLY

Please enter your comment!
Please enter your name here