Word cloud concept illustration of diabetes condition

ಇಂದಿನ ಪ್ರಪಂಚದಲ್ಲಿ ಎಲ್ಲರನ್ನು ಕಾಡುತ್ತಿರುವ ದೀರ್ಘಕಾಲೀನ ಹಲವು ರೋಗಗಳಲ್ಲಿ ಇದು ಒಂದು. ಡಯಾಬಿಟಿಸ್ ಒಂದು ಸರಿ ಬಂದರೆ ಸಾಕು ಬಾಯಿ ಕಟ್ಟಬೇಕುದ ಸ್ಥಿತಿ ಬರುತ್ತದೆ. ಸಿಹಿ ಪದಾರ್ಥಗಳು, ಜಾಸ್ತಿ ಸಿಹಿ ಇರುವ ಹಣ್ಣುಗಳನ್ನು ತಿನ್ನೋಹಾಗಿಲ್ಲ. ಈ ಕಠಿಣ ನಿಯಮ ಅನುಸರಿಸಿದರೇನೇ ಶುಗರ್ ನಿಯಂತ್ರಣದಲ್ಲಿರುತ್ತದೆ. ಆದರೆ ಪ್ರತಿ ಸಮಸ್ಯೆಗೆ ನಮ್ಮ ಪ್ರಕೃತಿಯಲ್ಲಿ ಪರಿಹಾರವಿದೆ. ಸಹಜ ಸಿದ್ದವಾಗಿರುವ ಪದಾರ್ತಗಳಲ್ಲಿಯೂ ಸಹ ಬ್ಲಡ್ ಶುಗರ್ ಲೆವೆಲ್ಸ್ ಅನ್ನು ಕಡಿಮೆ ಮಾಡಬಹುದು. ನ್ಯಾಚುರಲ್ ಆಗಿಯೇ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ತರಬಹುದು. ಹೀಗೆ ಪ್ರಕೃತಿಯಲ್ಲಿ ದೊರೆಯುವ ಪದಾರ್ಥಗಳಿಂದ ನಿಯಂತ್ರಣದಲ್ಲಿ ಬರುವ ಡಯಾಬಿಟಿಸ್ ಹೀಗೆ ಪೂರ್ತಿ ನಿವಾರಣೆಗೂ ಸಹ ಅವಕಾಶ ಮಾಡಿಕೊಡುತ್ತದೆ. ಇನ್ನು ಏಕೆ ತಡ ಜ್ಯೂಸ್ ಮಾಡಿ ಕುಡಿಯಿರಿ. । ಇದನ್ನೂ ಓದಿ : ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕಾದರೆ ಏನು ಮಾಡಬೇಕು ಗೊತ್ತಾ…..?

ಬೇಕಾಗುವ ಪದಾರ್ಥಗಳು
* ಕೊತ್ತೊಂಬರಿಸೊಪ್ಪು ಸ್ವಲ್ಪ
* ಕ್ಯಾರೆಟ್ 2
* ಗ್ರೀನ್ ಆಪಲ್ 1
* ಮೆಂತೆ ಸೊಪ್ಪು 1 ಕಟ್ಟು

ತಯಾರಿಸುವ ವಿಧಾನ:

ಈ ಎಲ್ಲ ಪದಾರ್ತಗಳನ್ನು ಚನ್ನಾಗಿ ತೊಳೆಯಬೇಕು. ಕ್ಯಾರೆಟ್, ಸೇಬಿನ ಮೇಲ್ಪದರ ತೆಗೆದು ಕತ್ತರಿಸಿ ಮಿಕ್ಸಿಯಲ್ಲಿ ಹಾಕಬೇಕು, ಬೇಕಾದಷ್ಟು ನೀರು ಹಾಕಿ ಜ್ಯೂಸ್ ಮಾಡಬೇಕು, ಈ ನ್ಯಾಚುರಲ್ ಜ್ಯೂಸ್ ಡಯಾಬಿಟಿಸ್ ರೋಗಿಗಳಿಗೆ ಒಳ್ಳೆಯದು. ಈ ನ್ಯಾಚುರಲ್ ಹೋಮ್ ಮೆಡ್ ಜ್ಯೂಸ್ ಅನ್ನು ಬೆಳಗ್ಗೆ ಫ್ರೆಶ್ ಅಗ್ಗಿ ತಯಾರಿಸಿ ದಿನ ಬೆಳಗ್ಗೆ ಅಲಿ ಹೊಟ್ಟೆಯಲ್ಲಿ ಕುಡಿದರೆ ಉತ್ತಮ ಫಲಿತಾಂಶ ಕಾಣಬಹುದು. ಹೀಗೆ ನ್ಯಾಚುರಲ್ ಆಗಿ ಈ ನ್ಯಾಚುರಲ್ ಜ್ಯೂಸ್ ಅನ್ನು ತೆಗೆದುಕೊಂಡರೆ ಅತಿ ಕಡಿಮೆ ಸಮಯದಲ್ಲಿ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಬರುತ್ತದೆ. ಇದು ಡಯಾಬಿಟಿಸ್ ಲಕ್ಷಣಗಳನ್ನು ನಿಯಂತ್ರಿಸುತ್ತದೆ. ಈ ನ್ಯಾಚುರಲ್ ಹೋಮ್ ಮೆಡ್ ಜ್ಯೂಸ್ ಅನ್ನು ದಿನನಿತ್ಯ ಡಯಾಬಿಟಿಸ್ ಲಕ್ಷಣಗಳು ಹೋಗುವವರೆಗೂ ತೆಗೆದುಕೊಳ್ಳಬಹುದು. ರೆಗ್ಯುಲರ್ ಆಗಿ ತೆಗೆದುಕೊಂಡರೆ ಡಯಾಬಿಟಿಸ್ ಶಾಶ್ವತವಾಗಿ ಪರಿಹಾರವಾಗುತ್ತದೆ. ಇದನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯ ಸೆಡ್ ಎಫೆಕ್ಟ್ಸ್ಇರುವುದಿಲ್ಲ. ಈ ಡ್ರಿಂಕ್ ಅನ್ನು ದೀರ್ಘಕಾಲಿಕವಾಗಿ ತೆಗೆದುಕೊಂಡರೆ ಒಳ್ಳೆಯ ಪಲಿತಾಂಶ ಬರುತ್ತದೆ. । ಇದನ್ನೂ ಓದಿ : ಒಣಗಿದ ತೆಂಗಿನಕಾಯಿ ತಿನ್ನುವುದರಿಂದ ಅನೇಕ ರೋಗಗಳಿಗೆ ಮನೆ ಮದ್ದು….!

LEAVE A REPLY

Please enter your comment!
Please enter your name here