ನಮ್ಮ ದೇಹದಲ್ಲಿ ರಕ್ತ ಶುದ್ದಿ ಇರದಿದ್ದರೆ ಮ್ಯಾನೇಜ್ ಹಲವಾರು ರೋಗಗಳು ಬರುತ್ತವೆ ಆ ರೋಗಗಳು ನಮಗೆ ಬರಬಾರದು ಅಂದರೆ ನಮ್ಮ ರಕ್ತ ಶುದ್ದಿಯಾಗಿರಬೇಕು. ಮತ್ತು ನಮ್ಮ ರಕ್ತ ವೃದ್ಧಿಯಾಗಬೇಕು ಅಂದರೆ ಈ ಮನೆ ಮದ್ದುಗಳನ್ನು ಟ್ರೈ ಮಾಡಿ…  । ಇದನ್ನೂ ಓದಿ : ಮೂಲವ್ಯಾದಿ ಬಂದು ವಿಪರೀತ ನೋವು ಉರಿ ಆಗ್ತಾ ಇದ್ದೀಯ….? ಹಾಗಾದರೆ ಇಲ್ಲಿದೆ ನೋಡಿ ಅದಕ್ಕೆ ಸೂಕ್ತ ಮನೆ ಮದ್ದು….!

*5- 6 ಅಂಜೂರದ ಹಣ್ಣುಗಳನ್ನು ಒಣದ್ರಾಕ್ಷಿಗಳೊಂದಿಗೆ 1 ಕಪ್ ಹಾಲಿನಲ್ಲಿ ಹಾಕಿ ಬೇಯಿಸಿ, ಈ ಹಾಲನ್ನು ಕುಡಿಯುವುದರಿಂದ ರಕ್ತ ಶುದ್ಧಿಯಾಗಿ ರಕ್ತ ವೃದ್ಧಿಯಾಗುತ್ತದೆ.

* 20 – 25 ಒಣದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಅದನ್ನು ತಿಂದು ಅದೇ ನೀರನ್ನು ಕುಡಿದರೆ ರಕ್ತ ವರ್ಧನೆ ಆಗುತ್ತದೆ, ಇದರಿಂದ ದೌರ್ಬಲ್ಯ ಗುಣವಾಗುತ್ತದೆ.

* ಕರಾಜುರ ಹಣ್ಣು ತಂಪು ಗುಣವನ್ನು ಹೊಂದಿದ್ದು ರಕ್ತವನ್ನು ಶೋಧಿಸುತ್ತದೆ.

* ದಾಳಿಂಬೆ ಹಣ್ಣಿನ ರಸ ರಕ್ತವರ್ಧಕ, ಇದರ ಸೇವನೆಯಿಂದ ರಕ್ತ ಸಂಚಾರ ಸುಗಮವಾಗುತ್ತದೆ.

* ಅರ್ಧ ಲೋಟ ಬಾಳೆಯ ದಿಂಡಿನ ರಸವನ್ನು ದಿನವೂ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಕಡಿಮೆ ಆಗುತ್ತದೆ.

* ಬಾದಾಮಿಯನ್ನು ರಾತ್ರಿ ನೆನೆಸಿ ಮರುದಿನ ಬೆಳಗ್ಗೆ ಸಿಪ್ಪೆ ತೆಗೆದು ಅರೆಯಬೇಕು. ಅದನ್ನು ಹಾಲಲ್ಲಿ ಬೆರೆಸಿ ಪ್ರತಿ ದಿನ ಕುಡಿದರೆ ದೇಹಬಲ, ರಕ್ತ ವರ್ದಿಸುತ್ತದೆ. । ಇದನ್ನೂ ಓದಿ : ಕೀಲುನೋವು ಇರುವವರು ಯಾವುದೇ ಕಾರಣಕ್ಕೂ ಈ 4 ಆಹಾರಗಳನ್ನು ಸೇವಿಸಬೇಡಿ….!

* ರಾತ್ರಿ 5 – 6 ಹನಿ ಬಾದಾಮಿ ತೈಲವನ್ನು ಮೂಗಿಗೆ ಹಾಕಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ.

* ಬೋರೆಹಣ್ಣಿನ ನಿಯಮಿತವಾದ ಸೇವನೆಯಿಂದ ರಕ್ತ ಶುದ್ಧವಾಗಲುತ್ತದೆ.

* ಮೋಸಂಬಿ ಸೇವನೆಯಿಂದ ರಕ್ತನಾಳದ ಕೊಬ್ಬು ನಿವಾರಣೆಯಾಗಿ ಶರೀರದಲ್ಲಿನ ರಕ್ತ ಸಂಚಾರ ಸುಗಮವಾಗುತ್ತದೆ.

* ಸಪೋಟ ಹಣ್ಣನ್ನು ದಿನನಿತ್ಯ ಸೇವಿಸಿದರೆ ದೇಹಕ್ಕೆ ತಂಪು ಮತ್ತು ರಕ್ತ ವೃದ್ಧಿಯಾಗುತ್ತದೆ. । ಇದನ್ನೂ ಓದಿ :  ನೆಲ್ಲಿಕಾಯಿ ನಿಮ್ಮ ಉತ್ತಮ ಆರೋಗ್ಯಕ್ಕೆ ಎಷ್ಟು ಸಹಕಾರಿಯಾಗಿದೆ ಗೊತ್ತಾ? ಇಲ್ಲಿದೆ ನೋಡಿ.

LEAVE A REPLY

Please enter your comment!
Please enter your name here