ಸಕ್ಕರೆ ಕಾಯಿಲೆ ಬಂತು ಎಂದು ತಿಳಿದ ಕೂಡಲೇ ಹಲವಾರು ಭಯಪಡುತ್ತಾರೆ. ಇದರಿಂದ ಇನ್ನಷ್ಟು ಅರೋಗ್ಯ ಹಾಳಾಗುತ್ತದೆಯೇ ವಿನಃ ಗುಣವಾಗುವುದಿಲ್ಲ. ಸಕ್ಕರೆ ಕಾಯಿಲೆ ಇರುವವರು ಇಲ್ಲಿನ ಕೆಲವು ಟಿಪ್ಸ್ ಗಳನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಯಾವುದಕ್ಕೂ ಭಯಪಡುವ ಅವಶ್ಯಕತೆ ಇಲ್ಲ. । ಇದನ್ನೂ ಓದಿ : ನೀವು ಕೇಳಿರದ ತೆಂಗಿನ ಎಣ್ಣೆಯ ರಹಸ್ಯ..! ಓದಿ ಕೂದಲನ್ನು ಪೋಷಿಸಿಕೊಳ್ಳಿ..

* ನಿತ್ಯವೂ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಬೇಕು.

* ದೇಹದ ತೂಕದಲ್ಲಿ ನಿಯಂತ್ರಣ ಇಟ್ಟುಕೊಳ್ಳ ಬೇಕು.

* ನಿತ್ಯವೂ ಸರಿಯಾದ ಸಮಯಕ್ಕೆ ನಿಯಮಿತವಾಗಿ ಆಹಾರ ಸೇವಿಸಬೇಕು.

* ಚಳಿಗಾಲದಲ್ಲಿ ಸೋಂಕಿನ ಪ್ರಮಾಣ ಹೆಚ್ಚು. ಆ ಬಗ್ಗೆ ಎಚ್ಚರ ಇರಲಿ.

* ಹೆಚ್ಚು ನೀರು,ಕ್ಯಾಲರಿ ಕಡಿಎಮ್ ಇರುವ ದ್ರವ ಕುಡಿಯಬೇಕು. ಔಷದಗಳನ್ನು ನಿರ್ದಿಷ್ಟ ಸಮಯದಲ್ಲಿ, ಸರಿಯಾಗಿ ತೆಗೆದುಕೊಳ್ಳಬೇಕು.

* ಪದಗಳಲ್ಲಿ ಗಯಾ, ಹುಣ್ಣು ಆಗಿದೆಯೇ ಎಂದು ಪರೀಕ್ಷಿಸಿಕೊಳ್ಳ ಬೇಕು.

* ಸುತ್ತಲಿನ ಭಾಗಗಳಿಗೆ ಹಾನಿಯಾಗದ ರೀತಿಯಲ್ಲಿ ಎಚ್ಚರಿಕೆಯಿಂದ ಉಗುರು ಕತ್ತರಿಸಿಕೊಳ್ಳಬೇಕು. । ಇದನ್ನೂ ಓದಿ : ಈ ರೀತಿಯ ಲಕ್ಷಣಗಳು ಇದ್ದಾರೆ ಅಲಕ್ಷ್ಯ ಮಾಡಬೇಡಿ ಅದು ಕ್ಯಾನ್ಸರ್ ಆಗಿರಬಹುದು…!

* ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ, ಕಣ್ಣು ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆ ಕುರಿತು ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು.

* ಕೊಬ್ಬು ಮತ್ತು ಕೊಬ್ಬಿನ ಆಹಾರಗಳ ಸೇವನೆ ನಿಯಂತ್ರಿಸ ಬೇಕು.

* ಮರಿನಂಶ ಹೆಚ್ಚಿರುವ ತರಕಾರಿಗಳನ್ನು ಜಾಸ್ತಿ ಸೇವಿಸಬೇಕು.

* ಒಳ್ಳೆಯದನ್ನು ಯೋಚಿಸಿ, ನಿಯಮಿತವಾದ ಆಹಾರವನ್ನು ಸೇವಿಸಿ ಖುಷಿಯಿಂದ ಇರಿ ಮದುಮೇಹ ನಿಮ್ಮನ್ನು ಬಾಧಿಸದು. । ಇದನ್ನೂ ಓದಿ : ಪ್ರಯಾಣಿಸುವಾಗ ವಾಂತಿ ಮಾಡುತ್ತೀರಾ..? ಇಲ್ಲಿದೆ ಅದಕ್ಕೆ ಸಿಂಪಲ್ ಪರಿಹಾರ…!

1 COMMENT

LEAVE A REPLY

Please enter your comment!
Please enter your name here