ಇವತ್ತಿನ ದಿನಗಳಲ್ಲಿ ಸಿಗರೇಟ್ ಸೇದುವುದು ಕೆಲವರಿಗೆ ಶೋಕಿ ಆಗಿದೆ ಇನ್ನು ಕೆಲವರಿಗೆ ಇದು ಅಭ್ಯಾಸವಾಗಿದೆ. ಆದ್ರೆ ನಿಮಗೆ ತಿಳಿದಿರಲಿ ನೀವು ಊಟ ಮುಗಿಸಿದ ನಂತರ ನೀವು ಸಿಗರೇಟ್ ಸೇದುವುದು ನಿಮ್ಮ ಆರೋಗ್ಯಕ್ಕೆ ಮಾರಕವಾಗಿದೆ. ಅದರಲ್ಲೂ ನಿಮ್ಮ ಪುರುಷತ್ವಕ್ಕೂ ಸಮಸ್ಯೆಯಾಗಲಿದೆ. । ಇದನ್ನೂ ಓದಿ :  ರಸ ಹಿಂಡಿದ ನಿಂಬೆ ಹಣ್ಣಿನಿಂದ ಹಲವು ಉಪಯೋಗಗಳು..! ಯಾವು ಅಂತೀರಾ?ಇಲ್ಲಿವೆ ನೋಡಿ.

ಕೆಲವರ ಅಭ್ಯಾಸ ಹೇಗೆ ಅಂದ್ರೆ ಊಟ ಮುಗಾದ್ರೆ ಸಾಕು ಸಿಗರೇಟ್ ಸೇದಬೇಕು ಅನ್ನೋ ಬಯಕೆ. ಆದ್ರೆ ಇದು ಅವರಿಗೆ ತಿಳಿದಿಲ್ಲ ಇದರಿಂದ ನಿಮ್ಮ ಜೀವನದ್ದಲ್ಲಿ ದೊಡ್ಡ ದುರಂತವನ್ನೇ ಎದುರಿಸಬೇಕಾಗುತ್ತದೆ. ಹೇಗೆ ಅನ್ನೋದು ಇಲ್ಲಿದೆ.

ಊಟವಾದ ಮೇಲೆ ನೀವು ಸೇದುವ ಒಂದು ಸಿಗರೇಟ್ ಹತ್ತು ಸಿಗರೇಟಿಗೆ ಸಮವೆಂದು ತಜ್ಞರು ಹೇಳಿದ್ದಾರೆ. ಇದು ನಿಮ್ಮ ಪುರುಷತ್ವಕ್ಕೂ ತೊಂದರೆ ಕೊಡುತ್ತದೆ. ನಿಮ್ಮ ಊಟವಾದ ಬಳಿಕ ನಿಮ್ಮ ದೇಹ ಜೀರ್ಣಕ್ರಿಯೆಯನ್ನು ಮಾಡುತ್ತಿರುತ್ತದೆ. । ಇದನ್ನೂ ಓದಿ : ಈ ತರಕಾರಿಗಳನ್ನು ನೀವು ಯಾವುದೇ ಕಾರಣಕ್ಕೂ Fridgeನಲ್ಲಿ ಇಡಬೇಡಿ …

ಇಂತಹ ಸಮಯದಲ್ಲಿ ನೀವು ಸೇದುವ ಸಿಗರೇಟ್ ಅಂಶ ಬೇಗನೆ ರಕ್ತಕ್ಕೆ ಸೇರಿಕೊಳ್ಳುತ್ತದೆ. ಇದರಲ್ಲಿ ನಿಕೋಟಿನ್ ಅಂಶವಿರುತ್ತದೆ.ಇದರಿಂದ ಕರುಳು, ಶ್ವಾಸಕೋಶದ ಕ್ಯಾನ್ಸರ್ ಇಂತಹ ದೊಡ್ಡ ರೋಗಗಳು ಬರುವ ಸಾಧ್ಯತೆ ಹೆಚ್ಚು. ಅದರಿಂದ ಆದೊಷ್ಟು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here