ಉತ್ತಮ ಆರೋಗ್ಯ ಯಾರಿಗೆ ಬೇಡ ಹೇಳಿ, ಅದರಲ್ಲೂ ಈ ಜೀವನ ಕ್ರಮದಲ್ಲಿ ತಮ್ಮ ತಮ್ಮ ಆಟ್ರೊಗ್ಯ ಕಾಪಾಡಾಯಿಕೊಳ್ಳುವ ಉದ್ದೇಶದಿಂದ ನಮ್ಮ ಜನ ಹರ ಸಾಹಸ ಪಡುತ್ತಿರುವುದಂತೂ ಸುಳ್ಳಲ್ಲ. ಈ ನಡುವೆ ನಿಮ್ಮ ಆರೋಗ್ಯ ನಿಮ್ಮ ಕೈನಲ್ಲೇ ಇದೆ ಎನ್ನುವುದನ್ನು ಮಾತ್ರ ಮರೆಯಬೇಡಿ. । ಇದನ್ನೂ ಓದಿ : ಉತ್ತರಾಣಿ ಗಿಡದಲ್ಲಿದೆ ಔಷಧಿಯ ಗುಣ…! ಯಾವೆಲ್ಲ ಕಾಯಿಲೆಗಳಿಗೆ ಮದ್ದಾಗಿ ಕೆಲಸ ಮಾಡುತ್ತೆ ಅನ್ನೋದಕ್ಕೆ ಈ ಲೇಖನ ನೋಡಿ.

ಈ 5 ಬಿಳಿ ಪಧಾರ್ಥಗಳಿಂದ ಆದಷ್ಟು ದೂರ ಇದ್ದು ನೋಡಿ..

ರಿಫೈನ್ಡ್ ಉಪ್ಪು:

ಉಪ್ಪಿಗೆ ಅದರದ್ದೇ ಆದ ವಿಶೇಷ ರುಚಿ ಇದೆ, ಆ ರುಚಿ ಇಂದ ನಾವು ಸ್ವಲ್ಪ ದೂರು ಇದ್ದಿದ್ದೇ ಆದರೆ ಹೃದಯ ಸಂಭಂದಿ ಕಾಯಿಲೆ ಹಾಗು ಬಿಪಿ ಇಂದ ದೂರವಿಡಬಹುದು.

ರಿಫೈನ್ಡ್ ಅಕ್ಕಿ:

ಆದಷ್ಟು ಪಾಲಿಶ್ ಮಾಡಿರುವ ಅಕ್ಕಿ ಇಂದ ದೂರ ಉಳಿಯಿರಿ ಇದು ನಿಮಗೆ ಡಯಾಬಿಟಿಸ್ ತಂದೊಡ್ಡಬಹುದು, ಆದಷ್ಟು ಪಾಲಿಶ್ ರಹಿತ ಅಕ್ಕಿಯಿಂದ ಬೇಯಿಸಿದ ಅನ್ನವನ್ನು ಬಳಸಿ ಇಸು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. । ಇದನ್ನೂ ಓದಿ : ಅಶ್ವತ್ಥ ಎಲೆಯಲ್ಲಿದೆ ಹಲವು ರೋಗಗಳಿಗೆ ಮದ್ದು….!

ಪಾಶ್ಚರೀಕರಿಸಿದ ಹಾಲು:

ಪಾಶ್ಚರೀಕರಿಸಿದ ಹಾಲು ಗ್ಯಾಸ್ ಟ್ರಬಲ್ , ಮಲಬದ್ದತೆಗೆ ಕಾರಣವಾಗುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ವರದಿ ಮಾಡಿದೆ. ಅದರ ಬದಾಲಾಗಿ ದೇಶಿಯ ಹಸುವಿನ ಹಾಲನ್ನು ಸ್ವೀಕರಿಸುವುದ ಅತ್ಯಂತ ಒಳ್ಳೆಯದು.

ರಿಫೈನ್ಡ್ ಸಕ್ಕರೆ:

ರಿಫೈನ್ಡ್ ಸಕ್ಕರೆಯು ನಿಮ್ಮ ದೇಹದಲ್ಲಿ ಹೆಚ್ಚು ಕಾರ್ಬೊನ್ ಡೈಆಕ್ಸೈಡ್ ಅನ್ನು ಉತ್ಪತ್ತಿ ಮಾಡುತ್ತದೆ. ಇದು ನಿಮ್ಮ ದೈಹಿಕ ಬೆಳವಣಿಗೆಯನ್ನು ಕುಂಠಿಸುತ್ತದೆ.

ರಿಫೈನ್ಡ್ ಹಿಟ್ಟು:

ರಿಫೈನ್ಡ್ ಹಿಟ್ಟು ಅಥವಾ ಮೈದಾ ಎಂದು ಕರೆಯಲ್ಪಡುವ ಈ ಹಿಟ್ಟು, ಇದನ್ನು ಸಂಸ್ಕರಿಸುವಾಗ ಹಲವಾರು ರೀತಿಯ ರಾಸಾಯನಿಕೆ ಕ್ರಿಯೆಗೆ ಒಳಪಟ್ಟಿರುತ್ತದೆ ಅದರಲ್ಲಿ ಪ್ರಮುಖವಾದದ್ದು ಅಲ್ಲೋಗ್ಜಾಂ ಈ ರಾಸಾಯನಿಕ ನಮ್ಮ ದೇಹಕ್ಕೆ ಮಾರಕ..

LEAVE A REPLY

Please enter your comment!
Please enter your name here